Telegram Join My Telegram   WhatsApp Join My WhatsApp

Peddei Trailor’ ಗೆ Rishab shetty ಮೆಚ್ಚುಗೆ ಹೇಗಿದೆ Ramcharan ಲುಕ್ ?

‘Peddei Trailor’ ಗೆ Rishab shetty ಮೆಚ್ಚುಗೆ ಹೇಗಿದೆ Ramcharan ಲುಕ್ ?

Ram Charan ಅಭಿನಯದ ಬಹು ನಿರೀಕ್ಷಿತ Peddi ಚಿತ್ರದ ಟ್ರೈಲರ್ ನೋಡಿ Rishab Shetty ಅವರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ರಾಮ್ ಚರಣ್ ಅವರ ಲುಕ್ ಮತ್ತು ಅಭಿನಯವನ್ನು “Absolute fire in every frame” ಎಂದು ಹೊಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಟ್ರೈಲರ್ ಅನ್ನು “Spectacular” ಎಂದು ಕರೆದಿದ್ದಾರೆ.

Rishab Shetty ಹೇಳಿದ್ದೇನು?

ರಿಷಬ್ ಶೆಟ್ಟಿಯವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ,

“Peddi trailer looks spectacular. Ram Charan is looking stunning. Absolute fire in every frame!”ಎಂದೂ ಬರೆಯುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ

ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣ ದಲ್ಲಿ viral ಆಗಿದ್ದು ಕನ್ನಡ ಮತ್ತು ತೆಲುಗು ಸಿನಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಟ್ರೈಲರ್‌ಗೆ ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ

ಗ್ರಾಮೀಣ ಹಿನ್ನೆಲೆಯ ಕಥೆಯೊಂದಿಗೆ ಆ್ಯಕ್ಷನ್, ಭಾವನೆ ಮತ್ತು ಕ್ರೀಡಾ ಅಂಶಗಳನ್ನು ಹೊಂದಿರುವ ಈ ಟ್ರೈಲರ್ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಅಲ್ಲದೇ Peddi ಟ್ರೈಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ

ರಾಮ್ ಚರಣ್ ಅವರ ಮಾಸ್ ಲುಕ್ ಗೆ ಅಭಿಮಾನಿಗಳ ಗಮನ ಸೆಳೆದಿದೆ ಈ ಚಿತ್ರದಲ್ಲಿ ರಾಮ್ ಚರಣ್ ರವರು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು ಟ್ರೈಲರ್‌ನ ಪ್ರತಿಯೊಂದು ಫ್ರೇಮ್ ಕೂಡ ಅದ್ಭುತವಾಗಿ ಮೂಡಿಬಂದಿದೆ ಎಂದು ಸಿನಿ ಪಂಡಿತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಚಿತ್ರದ ಮುಖ್ಯ ಪಾತ್ರಗಳು 

Janhvi Kapoor ನಾಯಕಿಯಾಗಿ ಅಭಿನಯಿಸಿದ್ದಾರೆ ಅಲ್ಲದೇ ನಮ್ಮ ಸ್ಯಾಂಡಲ್ ವುಡ್ ಸ್ಟಾರ್ ಶಿವರಾಜ್ ಕುಮಾರ್ ರವರು ಈ ಸಿನಿಮಾದಲ್ಲಿ ನಟಿಸಿದ್ದಾರೆ ಚಿತ್ರಕ್ಕೆ ಸಂಗೀತವನ್ನು A. R. Rahman ನೀಡಿದ್ದಾರೆ.

ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ

ರಿಷಬ್ ಶೆಟ್ಟಿ ಅವರಂತಹ ಸ್ಟಾರ್ ನಟರಿಂದ ಬಂದ ಮೆಚ್ಚುಗೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಲ್ಲದೇ ಟ್ರೈಲರ್ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ #PeddiTrailer ಮತ್ತು #RamCharan ಟ್ರೆಂಡ್ ಆಗುತ್ತಿವೆ

Leave a Comment