ಪ್ರಪಂಚದಾದ್ಯಂತ ಬಿಡುಗಡೆಯಾಗಿ ಭರ್ಜರಿ ಯಶಸ್ವಿ ಕಾಣುತ್ತಿರುವ ಮೈಕಲ್ ಸಿನಿಮಾ
ಹೌದು ಏಪ್ರಿಲ್ 24ರಂದು ಪ್ರಪಂಚದಾದ್ಯಂತ ಬಿಡುಗಡೆಯಾದ ಮೈಕಲ್ ಸಿನಿಮಾವು ಭರ್ಜರಿ ಯಶಸ್ವಿ ಕಾಣುತ್ತಿದೆ ಈ ಸಿನಿಮಾದ ಕಲೆಕ್ಷನ್ ಕೂಡ ಹಲವು ದಾಖಲೆಗಳನ್ನು ಮುರಿಯುತ್ತಿದೆ ಪಾಪ್ ಸಂಗೀತದ ದಿಗ್ಗಜ ಮೈಕಲ್ ಜಾಕ್ಸನ್ ರವರ ಜೀವನದಾರಿತ ಸಿನಿಮಾ ಇದಾಗಿದೆ
ಬಜೆಟ್
$165-200 ಮಿಲಿಯನ್ ಅಂದರೆ ಭಾರತದ ಕರೆನ್ಸಿಯಲ್ಲಿ ಹೇಳುವುದಾದರೆ 100 ಸಾವಿರದ ಮುನ್ನೂರ ಐವತ್ತು ಕೋಟಿಗೂ ಹೆಚ್ಚು ಹಣವನ್ನು ಈ ಸಿನಿಮಾದ ನಿರ್ಮಾಣಕ್ಕಾಗಿ ಹಾಕಿದ್ದಾರೆ ಬಯೋಪಿಕ್ ಸಿನಿಮಾಗಳ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಇದಾಗಿದೆ
Michael movie collection
‘Bohemoan Rhpsody’ಸಿನಿಮಾ ಹೊಂದಿದ್ದ ದಾಖಲೆಯನ್ನು ವಿಶ್ವದಾದ್ಯಂತ $217-220 ಮಿಲಿಯನ್ ಅಂದರೆ ಸುಮಾರು 2100 ಕೋಟಿ ಗಳಿಕೆಯನ್ನು ನೋಡಿದೆ ಈ ಗಳಿಕೆಯನ್ನು ಸಿನಿಮಾವು ರಿಲೀಸ್ ಆದ ಒಂದೇ ವಾರದಲ್ಲಿ ಮಾಡಿದೆ ಎನ್ನಲಾಗಿದೆ ಭಾರತದಲ್ಲಿಯೂ ಕೂಡ ಈ ಸಿನಿಮಾವು ಭರ್ಜರಿಯಾಗಿ ಯಶಸ್ವಿ ಕಾಣುತ್ತಿದ್ದು ಒಂದೇ ವಾರದಲ್ಲಿ ಸುಮಾರು 20 ಕೋಟಿಗಳಿಗೆಯನ್ನು ಮಾಡಿದೆ ಎನ್ನಲಾಗಿದೆ
ಸೋಶಿಯಲ್ ಮೀಡಿಯಾ ಇಲ್ಲದಿರುವಂತಹ ಹಿಂದಿನ ದಿನಗಳಲ್ಲಿಯೂ ಕೂಡ ಮೈಕಲ್ ಜಾಕ್ಸನ್ ರವರು ಅತ್ಯಂತ ಪ್ರಖ್ಯಾತಿ ಹೊಂದಿದ್ದ ಡ್ಯಾನ್ಸರ್ ಆಗಿದ್ದು ಇಂದಿಗೂ ಅವರ ಹೆಸರು ಜೀವಂತವಾಗಿದೆ ಅದೆಷ್ಟೋ ಡ್ಯಾನ್ಸರ್ ಗಳಿಗೆ ಸ್ಪೂರ್ತಿಯಾಗಿದ್ದಾರೆ