Telegram Join My Telegram   WhatsApp Join My WhatsApp

KD The devil review ಹೇಗಿದೆ ಪ್ರೇಮ ಧ್ರುವ ಕಾಂಬಿನೇಷನ

KD The devil review ಹೇಗಿದೆ ಪ್ರೇಮ ಧ್ರುವ ಕಾಂಬಿನೇಷನ್ ಬಹುನಿರೀಕ್ಷಿತ ಸಿನಿಮಾ

ಹೌದು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ KD ಸಿನಿಮಾ ರಿಲೀಸ್ ಆಗಿದ್ದು ಜನರ ಅದ್ದೂರಿ ಪ್ರತಿಕ್ರಿಯೆ ನೋಡಬಹುದಾಗಿದೆ ಮಾರ್ಟಿನ್ ನಂತರ ಬಂದ ಈ ಸಿನಿಮಾ ದ್ರುವ ರವರಿಗೆ ಭರ್ಜರಿ ಗೆಲುವು ತಂದು ಕೊಡುತ್ತಾ ಕಾದು ನೋಡಬೇಕಾಗಿದೆ

ಕಲಾವಿದರು

Sanjay dutt

Shilpa Shetty

Ramesh aravind

Ravichandran

Druva sarja ಮುಂತಾದ ತಾರಾಗಣವನ್ನೇ ಸಿನಿಮಾದಲ್ಲಿ ನೋಡಬಹುದಾಗಿದ್ದು ಚಿತ್ರದ ಬಹುಮುಖ್ಯ ಅಂಶವಾಗಿದೆ

ಸಿನಿಮಾದ ಪ್ಲಸ್ ಮತ್ತು ಮೈನಸ್ ಅಂಶಗಳು

ಸಿನಿಮಾದ ಪ್ಲಸ್ಸ್ ಗಳು

1.ಆಕ್ಷನ್ ಸೀಕ್ವೆನ್ಸ್

2.ಅಣ್ಣ ತಮ್ಮನ ಎಮೋಷನ್

3.ಸಿನಿಮಾದ ಹಾಡುಗಳು

4.ನಿರ್ದೇಶಕ ಪ್ರೇಮ್ ಅವರ ಸಿನಿಮಾಗಳಲ್ಲಿ ಇರುವ ಮಾಸ್ ಟಚ್ ಇಲ್ಲಿಯೂ ನೋಡಬಹುದಾಗಿದೆ

5.ಸಿನಿಮಾದ ಆಕ್ಷನ್ ಸೀನ್ ಗಳು ಮಾಸ್ ಡೈಲಾಗ್ ಗಳು

ಸಿನಿಮಾದ ಮೈನಸ್ಗಳು

1.ಸ್ಟೋರಿ ಡೆಪ್ತ್ ಕಡಿಮೆ

2.ಕೆಳಗಡೆ ಮಾಸ್ ಪ್ರೆಸೆಂಟೇಶನ್

ಬಾಕ್ಸ್ ಆಫೀಸ್ ಕಲೆಕ್ಷನ್

ಬಜೆಟ್: 100 cr

ಗಳಿಕೆ :Day 1 : 3.5 ಕೋಟಿ Day 2 : 7 ಕೋಟಿ

ಸುತ್ತಮುತ್ತ

ಸಿನಿಮಾದ interesting facts ಗಳು

ಸಿನಿಮಾ ಪೀರಿಯಡ್ ಬ್ಯಾಕ್ಡ್ರಾಪ್‌ನಲ್ಲಿ ಶೂಟ್ ಮಾಡಲಾಗಿದೆ

ಧ್ರುವ ಸರ್ಜಾ ಈ ಪಾತ್ರಕ್ಕಾಗಿ ಫಿಸಿಕಲ್ ಟ್ರಾನ್ಸ್‌ಫಾರ್ಮೇಶನ್ ಮಾಡಿದ್ದಾರೆ

ನಿರ್ದೇಶಕ Prem ಅವರ ಡ್ರೀಮ್ ಪ್ರಾಜೆಕ್ಟ್ ಎಂದು ಹೇಳಲಾಗುತ್ತದೆ

ಹೈ ಬಜೆಟ್ ಮಾಸ್ ಸಿನಿಮಾ

ಒಟ್ಟಾರೆKD The devil review ಹೇಗಿದೆ ಪ್ರೇಮ ಧ್ರುವ ಕಾಂಬಿನೇಷನ ಹೇಳುವುದಾದರೆ ಕೇಡಿ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲಾಗಿದ್ದು ಪ್ರೇಮ್ ರವರ ಭರ್ಜರಿ ಹಿಟ್ ಸಿನಿಮಾಗಳ ಸಾಲಿಗೆ ಈ ಸಿನಿಮಾವನ್ನು ಸೇರಿಸಬಹುದಾಗಿದೆ

Leave a Comment