ಈ ವಾರ OTT ನಲ್ಲಿ 7 ಹೊಸ ಸಿನಿಮಾಗಳು ಮತ್ತು ವೆಬ್‌ಸೀರಿಸ್ ಬಿಡುಗಡೆ
OTT ಪ್ರೇಮಿಗಳಿಗೆ ಸಖತ್ ಎಂಟರ್ಟೈನ್‌ಮೆಂಟ್ ಸಿಗಲಿದೆ. ಮೇ 22, 2026ರ ಶುಕ್ರವಾರ Netflix, JioHotstar, SonyLIV ಸೇರಿದಂತೆ ಹಲವು ಪ್ರಮುಖ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಸ ಸಿನಿಮಾಗಳು ಮತ್ತು ವೆಬ್‌ಸೀರಿಸ್‌ಗಳು ಬಿಡುಗಡೆಯಾಗುತ್ತಿವೆ. ಈ ವಾರ ಆಕ್ಷನ್, ಥ್ರಿಲ್ಲರ್, ಕಾಮಿಡಿ, ರೊಮ್ಯಾನ್ಸ್, ಮಿಸ್ಟರಿ ಸೇರಿದಂತೆ ವಿಭಿನ್ನ ಕಂಟೆಂಟ್ ಲಭ್ಯವಿರುವುದರಿಂದ ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ
1.Dhurandhar Raw & Undekha
Ranveer Singh ಅಭಿನಯದ ಬಹುಚರ್ಚಿತ “Dhurandhar” ಸಿನಿಮಾ ಈಗ ಹೊಸ ರೂಪದಲ್ಲಿ OTTಗೆ ಎಂಟ್ರಿ ಕೊಡುತ್ತಿದೆ. “Raw & Undekha” ಹೆಸರಿನ ಈ ವಿಶೇಷ ವರ್ಶನ್‌ನಲ್ಲಿ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣದ ಅನೇಕ ದೃಶ್ಯಗಳನ್ನು ಸೇರಿಸಲಾಗಿದ್ದು. ಸೆನ್ಸಾರ್ ಕಟ್ ಆದ ದೃಶ್ಯಗಳೂ ಈ ಆವೃತ್ತಿಯಲ್ಲಿ ಇರಲಿವೆ ಎನ್ನಲಾಗುತ್ತಿದೆ. ಭರ್ಜರಿ ಆಕ್ಷನ್ ಹಾಗೂ ಇಂಟೆನ್ಸ್ ಡ್ರಾಮಾ ಕಾರಣದಿಂದ ಸಿನಿಮಾ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ
Plartform:Dhurandhar Raw & Undekha netflix.com
2.System
“System” ವೆಬ್‌ಸೀರಿಯೂ ಕೋರ್ಟ್ ರೂಮ್ ಥ್ರಿಲ್ಲರ್ ಪ್ರಿಯರಿಗೆ ಸೂಕ್ತ ಆಯ್ಕೆಯಾಗಲಿದೆ ಪ್ರತಿಯೊಂದು ಎಪಿಸೋಡ್‌ನಲ್ಲೂ suspense ಮತ್ತು unexpected twists ಇದ್ದು ತನ್ನ ವೃತ್ತಿಜೀವನದ ಅತಿ ದೊಡ್ಡ ಕೇಸ್ ಎದುರಿಸುವ public prosecutor ಕಥೆಯನ್ನು ಈ ಸೀರಿಸ್ ಹೇಳುತ್ತದೆ.
Plartform:System sonyliv.com
3.Madhuvidhu
ಹೊಸ ಮದುವೆಯಾದ ದಂಪತಿಗಳ ಜೀವನದ ಸವಾಲುಗಳು ಮತ್ತು ಭಾವನಾತ್ಮಕ ಕ್ಷಣಗಳನ್ನು ಮನಮುಟ್ಟುವ ರೀತಿಯಲ್ಲಿ ತೋರಿಸುವ Malayalam romantic drama “Madhuvidhu” Family audienceಗೆ ಇಷ್ಟವಾಗುವ feel-good ಸಿನಿಮಾ ಎನ್ನಲಾಗುತ್ತಿದೆ.
Plartform:Madhuvidhu jiohotstar.com
4.Ladies First
ಈ ಸಿನಿಮಾ ಮಹಿಳಾ ಪ್ರಾಬಲ್ಯದ ಕಲ್ಪಿತ ಸಮಾಜವನ್ನು ಹಾಸ್ಯಭರಿತವಾಗಿ ತೋರಿಸುತ್ತದೆ ಸಾಮಾಜಿಕ ವ್ಯಂಗ್ಯ ಮತ್ತು ಕಾಮಿಡಿ ಮಿಶ್ರಿತವನ್ನು ತೋರುತ್ತದೆ ಈ ಸಿನಿಮಾವು Gender roles ಕುರಿತ ವಿಭಿನ್ನ ಕಥಾಹಂದರ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. Rosamund Pike ಅಭಿನಯ ಸಿನಿಮಾದ ಪ್ರಮುಖ ಆಕರ್ಷಣೆಯಾಗಿದೆ.
Plartform:Ladies First jiohotstar.com
5.Satrangi: Badle Ka Khel
suspense ಹಾಗೂ emotional drama ಚಿತ್ರ ಇದಾಗಿದ್ದು ಗ್ರಾಮೀಣ ಹಿನ್ನೆಲೆಯ revenge thriller “Satrangi: Badle Ka Khel” caste politics ಮತ್ತು crime ನಡುವಿನ ಸಂಘರ್ಷವನ್ನು ಆಧರಿಸಿದೆ. ಗಂಭೀರ ಕಥಾಹಂದರ, ಚಿತ್ರದ ಪ್ರಮುಖ ಆಕರ್ಷಣೆಗಳಾಗಿವೆ.
Plartform:Satrangi: Badle Ka Khel zee5.com
6.The Boroughs
ವೃದ್ಧಾಶ್ರಮದ ಹಿನ್ನೆಲೆಯಲ್ಲಿರುವ ಈ series ವಿಚಿತ್ರ ಘಟನೆಗಳು ಮತ್ತು dark secrets ಮೂಲಕ suspense ಕಟ್ಟಿಕೊಡುತ್ತದೆ. Horror ಮತ್ತು mystery ಅಭಿಮಾನಿಗಳಲ್ಲಿ ಈಗಾಗಲೇ ಈ series ಬಗ್ಗೆ ಕುತೂಹಲ ಹೆಚ್ಚಾಗಿದ್ದು.Supernatural mystery genre ಇಷ್ಟಪಡುವವರಿಗೆ “The Boroughs” ಹೊಸ ಅನುಭವ ನೀಡಲಿದೆ.
Plartform:The Boroughs aha.video
7.Jack Ryan: Ghost War
ಜನಪ್ರಿಯ spy-thriller franchise “Jack Ryan” ಮತ್ತೊಮ್ಮೆ ಹೊಸ season ಮೂಲಕ ಮರಳಿದೆ. ಜಾಸೂಸಿ ಕಾರ್ಯಾಚರಣೆ, ರಾಷ್ಟ್ರ ಭದ್ರತೆ ಮತ್ತು ದ್ರೋಹದ ಕಥೆ ಈ seasonನಲ್ಲಿ ಮತ್ತಷ್ಟು ರೋಚಕವಾಗಿದೆ. Hollywood action ಹಾಗೂ thriller ಅಭಿಮಾನಿಗಳಿಗೆ ಇದು must-watch series ಎಂದು ಹೇಳಲಾಗುತ್ತಿದೆ.
Plartform:Jack Ryan: Ghost War primevideo.com
ಪ್ರೇಕ್ಷಕರಲ್ಲಿ ಹೆಚ್ಚಿದ OTT ನಿರೀಕ್ಷೆ
ವಿಶೇಷವಾಗಿ ಈ ವಾರ Dhurandhar Raw & Undekha” ಕುರಿತ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿದೆ. ಥಿಯೇಟರ್‌ನಲ್ಲಿ ಕಾಣದ ದೃಶ್ಯಗಳನ್ನು OTT ನಲ್ಲಿ ನೋಡಬಹುದು ಎಂಬಾ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಿಸಿದೆ
ಇದರ ಜೊತೆಗೆ “System” ಮತ್ತು “Jack Ryan: Ghost War” போன்ற thriller seriesಗಳು binge-watch ಪ್ರಿಯರ watchlistನಲ್ಲಿ ಮೊದಲ ಸ್ಥಾನ ಪಡೆದಿವೆ. ಒಟ್ಟಾರೆ ಈ ವಾರ OTT ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವೇ ಸಿಗಲಿದೆ ಎನ್ನಬಹುದು.