Telegram Join My Telegram   WhatsApp Join My WhatsApp

online scam alert 🚨: ಕ್ಷಣಾರ್ಧದಲ್ಲಿ ನಿಮ್ಮ ಬ್ಯಾಂಕ್ ಖಾತೆ ಖಾಲಿ

Scam alert ಹೆಚ್ಚುತ್ತಿರುವ ಆನ್ಲೈನ್ ಮೋಸಗಳು ನಿಮ್ಮ ಹಣವನ್ನೂ ಸುರಕ್ಷಿತವಾಗಿಡಿ

ಹೌದು ಇಂದಿನ ದಿನಗಳಲ್ಲಿ ಭಾರತ ಡಿಜಿಟಲ್ ಯುಗದಲ್ಲಿ ಸಾಗುತ್ತಿದೆ ಜನರು ಡಿಜಿಟಲ್ ಪೇಮೆಂಟ್ ಮಾಡುವತ್ತ ತಮ್ಮ ಒಲವನ್ನು ಹೆಚ್ಚು ತೋ ರುತ್ತಿದ್ದಾರೆ ಡಿಜಿಟಲ್ ವ್ಯವಹಾರಗಳು ಹೆಚ್ಚಾದಂತೆ ಆನ್ಲೈನ್ ಸ್ಕ್ಯಾಮ್ ಗಳು ಹೆಚ್ಚಾಗುತ್ತಿವೆ ದಿನದಿಂದ ದಿನಕ್ಕೆ scammers ಗಳು ಅನೇಕ ಉಪಾಯಗಳ ಮೂಲಕ ಜನರಿಗೆ scams ಮಾಡುತ್ತಿದ್ದಾರೆ

ಯಾವ ರೀತಿ scams ನಡೆಯುತ್ತಿದೆ

1.ನಕಲಿ ಉದ್ಯೋಗ ಮೋಸ 

ಈ ತರ scam ಗಳಿಗೆ ಹೆಚ್ಚು ಗುರಿಯಾಗುತ್ತಿರುವವರೆ students house wifes ಅವರಿಗೆ “work from home jobs” “part time job” ಕೊಡಿಸುವುದಾಗಿ ನಂಬಿಸಿ ಅವರಿಂದ ರಿಜಿಸ್ಟ್ರೇಷನ್ ಫೀಸ್ ಅಥವಾ ಟ್ರೈನಿಂಗ್ ಚಾರ್ಜ್ ಹೆಸರಿನಲ್ಲಿ scammers ಹಣವನ್ನು ವಸೂಲಿ ಮಾಡಿ scam ಮಾಡುತ್ತಿದ್ದಾರೆ

2.Loan app ಗಳ ಮೂಲಕ ಮೋಸ

ಕೆಲವೊಂದು fake loan apps ಜನರಿಗೆ ತಕ್ಷಣ ಸಾಲಗಳನ್ನು ನೀಡಿ ನಂತರ ಅವರ ಕಾಂಟಾಕ್ಟ್ ಲಿಸ್ಟ್ ಮತ್ತು ವಯಕ್ತಿಕ ಫೋಟೋಗಳನ್ನು ದುರುಪಯೋಗ ಮಾಡಿ ಬೆದರಿಕೆ ಹಾಕುತ್ತಾರೆ

3.OTP ಮೂಲಕ ಮೋಸ 

ಕೆಲ scammesrs ಬ್ಯಾಂಕ್ ಸಿಬ್ಬಂದಿಯಂತೆ ಕರೆ ಮಾಡಿ ಓಟಿಪಿ ಕೇಳುವುದು ATM ಕಾರ್ಡ್ ವಿವರಗಳು CVV ಸಂಖ್ಯೆ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಪಾಸ್ವರ್ಡ್ ಗಳನ್ನು ಕೇಳುತ್ತಾರೆ ಅದನ್ನು ನಂಬುವ ಜನರು ಒಟಿಪಿ ಪಾಸ್ವರ್ಡ್ ಶೇರ್ ಮಾಡುವ ಮೂಲಕ ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ

4.ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್ ಮೂಲಕ ಮೋಸಗಳು 

Hackers whatsapp instagram facebook ನಂತಹ ಸೋಶಿಯಲ್ ಮೀಡಿಯಾ Platform ಗಳಲ್ಲಿ fake ಅಕೌಂಟಗಳಿಂದ link ಕಳುಹಿಸುತ್ತಾರೆ ಜನರು ಗೊತ್ತಿಲ್ಲದೆ ಆ ಲಿಂಕನ್ನು ಕ್ಲಿಕ್ ಮಾಡಿದಾಗ ಅವರಿಗೆ ತಿಳಿಯದೆ ಅವರ ಬ್ಯಾಂಕ್ ಡೀಟೇಲ್ಸ್ ಹ್ಯಾಕರ್ಸ್ ಪಾಲಾಗುತ್ತದೆ

5.ನಕಲಿ ಶಾಪಿಂಗ್ website ಗಳು 

ಕೆಲ ನಕಲಿ ಶಾಪಿಂಗ್ website ಗಳು ವಸ್ತುಗಳ ಮೇಲೆ discount ಕೊಟ್ಟು ಆ ವಸ್ತುಗಳಿಗೆ ಹಣ ಪಾವತಿ ಮಾಡಿದ ಮೇಲೆ ವಸ್ತುಗಳು ಬಾರದಿರುವುದು ಅಥವಾ ನಕಲಿ ವಸ್ತುಗಳು ಬರುವುದು

Online scam ಗಳಿಂದ ಸುರಕ್ಷಿತವಾಗಿರಲು ಏನು ಮಾಡಬೇಕು?

1. OTP ಪಾಸ್ವರ್ಡ್ ಅಥವಾ ಯುಪಿಐ ಪಿನ್ ಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ ನೆನಪಿರಲಿ ಹಣವನ್ನು ಪಡೆಯಲು ಯಾವುದೇ ಯುಪಿಐ ಪಿನ್ ಆಕಬೇಕಿಲ್ಲ

2. Strong password ಬಳಸಿ

3. ಅಪರಿಚಿತ ಲೋನ್ ಆಪ್ಸ್ ಗಳಲ್ಲಿ ಸಾಲ ತೆಗೆದುಕೊಳ್ಳಬೇಡಿ

4. Trusted ಶಾಪಿಂಗ್ Plotform ಗಳಿಂದ ಶಾಪಿಂಗ್ ಮಾಡಿ

5. ಅಪರಿಚಿತ ಲಿಂಕ್ ಕ್ಲಿಕ್ ಮಾಡಬೇಡಿ

6. ಮೊಬೈಲ್ ಮತ್ತು ಆಪ್ ಗಳನ್ನು ಅಪ್ಡೇಟ್ ಮಾಡುತ್ತೀರಿ

7. ಮೋಸ ಕಂಡರೆ ತಕ್ಷಣ ರಿಪೋರ್ಟ್ ಮಾಡಿ

ಮೋಸಕ್ಕೆ ಒಳಗಾದರೆ ಏನು ಮಾಡಬೇಕು.?

1. ತಕ್ಷಣ ನಿಮ್ಮ ಬ್ಯಾಂಕ್ ಗೆ ಕರೆ ಮಾಡಿ

2. ಕ್ರೆಡಿಟ್ ಡೆಬಿಟ್ ಕಾರ್ಡ್ ಬ್ಲಾಕ್ ಮಾಡಿ

3. ರಾಷ್ಟ್ರೀಯ cyber crime portale ನಲ್ಲಿ ದೂರು ನೀಡಿ

4. Cyber crime Helpline 1930 ಗೆ ಕರೆ ಮಾಡಿ

5. Screenshot ಮತ್ತು Transactionಡೀಟೇಲ್ಸ್ ಉಳಿಸಿಕೊಳ್ಳಿ

6. ನಿಮಗೆ ಆದ scam ಅನ್ನು ಇತರದೊಂದಿಗೆ ಹಂಚಿಕೊಳ್ಳಿ ಇದರಿಂದ ಬೇರೆಯವರು ಜಾಗರೂಕ ರಾಗಿರುತ್ತಾರೆ

Online scammers ಗಳಿಂದ ಎಷ್ಟು ಜಾಗರೂಕತೆಯಿಂದ ಇದ್ದರೂ ಸಾಲದು scammers ಗಳ ಅತೀ ಬುದ್ದಿವಂತಿಕೆಯು ನಮ್ಮ ನಷ್ಟಕ್ಕೆ ಕಾರಣವಾಗಬಹುದು ಆದ್ದರಿಂದ ಒಂದು ಸಣ್ಣ ತಪ್ಪು ಕೂಡ ಬಾರಿ ನಷ್ಟಕ್ಕೆ ಕಾರಣವಾಗಬಹುದು

Leave a Comment