MI ಸಂಕಷ್ಟ: ತಂಡದ ಬೆಂಬಲವಿಲ್ಲದೆ ಒಂಟಿಯಾದ್ರ ಹಾರ್ದಿಕ್
2026ರ ಐಪಿಎಲ್ ನಲ್ಲಿ ಸತತ ಸೋಲುಗಳನ್ನು ಎದುರಿಸುತ್ತಿರುವ ಮುಂಬೈ ತಂಡ ಪ್ಲೇ ಆಫ್ ಕನಸು ಬಹುತೇಕ ಕುಸಿದಿದೆ
ತಂಡದಲ್ಲಿ ಬೆಂಬಲದ ಕೊರತೆಯೇ
ಹೌದು ಹಾರ್ದಿಕದಲ್ಲಿ ಸಮರ್ಪಕ ಬೆಂಬಲ ದೊರೆಯುತ್ತಿಲ್ಲ ಎಂದು ಭಾರತದ ಹಿಂದಿನ ಆಟಗಾರ ಮನೋಜ್ ತಿವಾರಿ ಅವರು ಸ್ಪಷ್ಟವಾಗಿ ಹೇಳಿಕೆ ಕೊಟ್ಟಿದ್ದಾರೆ
ಈ ಹೇಳಿಕೆಯು ದೊಡ್ಡ ಚರ್ಚೆಗೆ ಕಾರಣವಾಗಿದ್ದು ಇದು ಕೂಡ ಎಂಐ ತಂಡದ ನಾಯಕ ಹಾರ್ತಿಗೆ ಆಟದ ಮೇಲಿನ ಒತ್ತಡವನ್ನು ಹೆಚ್ಚಿಸಿದೆ
ದುರ್ಬಲ ಪ್ರದರ್ಶನದಿಂದ ಸಂಕಷ್ಟ
ಎಂಐ ತಂಡದ ಬ್ಯಾಟ್ಸ್ಮನ್ ಗಳು ಬೌಲರ್ ಗಳು ಸತತವಾಗಿ ತಮ್ಮ ಆಟದ ಪ್ರದರ್ಶನಗಳಲ್ಲಿ ಸೋಲುತ್ತಿದ್ದಾರೆ ಇದರ ಪರಿಣಾಮವಾಗಿ ತಂಡದಲ್ಲಿ ಆತ್ಮವಿಶ್ವಾಸ ಕುಸಿತ ಕಂಡು ಬಂದಿದೆ
ತಂಡದ ಆಟದಲ್ಲಿ ಸಮನ್ವಯದ ಕೊರತೆ ಸ್ಪಷ್ಟವಾಗಿ ಕಾಣಿಸುತ್ತಿದ್ದು, ತಂತ್ರಜ್ಞಾನ ಮತ್ತು ನಿರ್ಧಾರಗಳಲ್ಲಿ ತಪ್ಪುಗಳು ಹೆಚ್ಚಾಗಿವೆ.
ನಾಯಕತ್ವದ ಮೇಲೆ ಪ್ರಶ್ನೆಗಳು
ಕೆಲ ಮಾಜಿ ಆಟಗಾರರು ಮತ್ತು ಪರಿಣಿತರು ಹಾರ್ದಿಕ್ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡಿದ್ದಾರೆ ಪವರ್ ಪ್ಲೇ ಸಮಯದಲ್ಲಿ ಬೌಲಿಂಗ್ ಮಾಡದಿರುವುದು ಕೆಲ ಪ್ರಮುಖ ನಿರ್ಧಾರಗಳು ಹಲವು ಟೀಕೆಗಳಿಗೆ ಕಾರಣವಾಗಿದೆ
ಮುಂದೆ
ಈಗಿನ ಪ್ರಸ್ತುತ ಸಮಯದಲ್ಲಿ ಎಂ ಐನ ಪ್ಲೇ ಆಫ್ ಅವಕಾಶಗಳು ಕಡಿಮೆ ಇವೆ ತಂಡದ ನಾಯಕ ಆರ್ಥಿಕ್ ಮೇಲೆ ಟೀಕೆಗಳು ಇದ್ದರೂ ಸಹ ತಂಡದ ಒಟ್ಟು ಪ್ರದರ್ಶನವೇ ಇದಕ್ಕೆ ಮುಖ್ಯ ಕಾರಣ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ ಮುಂಬರುವ ದಿನಗಳಲ್ಲಿ ಎಂಐ ತಂಡವು ತಮ್ಮ ಆಟವನ್ನು ಸುಂದರಿ ಸುಧಾರಿಸಿಕೊಂಡು Comback ಮಾಡುತ್ತಾರ ಕಾದ
ನೋಡಬೇಕಿದೆ