IPL 2026 ಕ್ರೇಜ್ ಕಮ್ಮಿ ಆಯ್ತಾ? viewership drop ಬಗ್ಗೆ ವೈರಲ್ ಚರ್ಚೆ
ಐಪಿಎಲ್ 2026ನಲ್ಲಿ ಅಭಿಮಾನಿಗಳ ಆಸಕ್ತಿ ಕಡಿಮೆಯಾಯಿತು ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಫ್ಯಾನ್ಸ್ ಆಸಕ್ತಿ ಕಡಿಮೆಯಾಗಲು ಕಾರಣವೇನು Repeated format OTT ಬೋರಿಂಗ್ ಮ್ಯಾಚಸ್ ಈ ಬಗ್ಗೆ ಜನರ ಅಭಿಪ್ರಾಯ ಇಲ್ಲಿದೆ
ಭಾರತದಲ್ಲಿ ಕ್ರಿಕೆಟ್ ಅಭಿಮಾನಿಗಳು ಹೆಚ್ಚಿದ್ದಾರೆ ಅದರಲ್ಲೂ ವರ್ಷಕೊಮ್ಮೆ ಬರುವ ಐಪಿಎಲ್ ಗೆ ಸಪರೇಟ್ ಫ್ಯಾನ್ ಬೇಸ್ ಇದೆ ಆದರೆ ಇತ್ತೀಚಿನ ದಿನಗಳಲ್ಲಿ ಐಪಿಎಲ್ ನೋಡುವವರ ಸಂಖ್ಯೆ ಕಮ್ಮಿಯಾಗಿದೆ
ಅಸಲಿ ಕಾರಣವೇನು?,
ಕೆಲ ಕ್ರಿಕೆಟ್ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ Subscription charges ಹೆಚ್ಚಾಗಿರುವುದು ಉಚಿತ streamig ಇಲ್ಲದಿರುವುದು ಇವುಗಳಿಂದ ಕೆಲವರು ಪೂರ್ಣ ಪಂದ್ಯಗಳನ್ನು ನೋಡದೆ ಕೇವಲ highlights ಮಾತ್ರ ನೋಡುತ್ತಿದ್ದಾರೆ ಎಂಬ ಅಭಿಪ್ರಾಯವೂ ಇವೆ
OTT ಸಿನಿಮಾಗಳು ಶಾರ್ಟ್ಸ್ ವಿಡಿಯೋ ಇದೇ ಸಮಯದಲ್ಲಿ International cricket ಮ್ಯಾಚಸ್ ಗಳು ವೆಬ್ ಸೀರೀಸ್ ಗಳು ಹೆಚ್ಚಾಗಿರುವ ಕಾರಣ ಯುವಕರು ಪೂರ್ಣ ಪಂದ್ಯಗಳನ್ನು ನೋಡಲು ಸಮಯ ಕೊಡುತ್ತಿಲ್ಲ ಎನ್ನಲಾಗುತ್ತಿದೆ
ಕೆಲವರು ಐಪಿಎಲ್ ಈಗ ಎಂಟರ್ಟೈನ್ಮೆಂಟ್ ಹೆಚ್ಚು ಕ್ರಿಕೆಟ್ ಕಡಿಮೆ ಎಂದು ಅಭಿಪ್ರಾಯ ಪಟ್ಟಿದ್ದಾರೆ Repeated format ಪ್ರತಿ ವರ್ಷ ಒಂದೇ ರೀತಿಯ ಪಂದ್ಯಗಳು ಒಂದೇ ಟೀಮ್ಸ್ ಮತ್ತು Predictable ಆಟದಿಂದ ಕೆಲ Viewers ಬೇಸರಗೊಂಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ
ಪೂರ್ಣವಾಗಿ ಐಪಿಎಲ್ craze ಕಮ್ಮಿಯಾಗಿಲ್ಲ ಪ್ಲೇ ಆಫ್ ಪಂದ್ಯಗಳ ಸಮಯದಲ್ಲಿ RCB CSK ಮತ್ತು MI ತಂಡಗಳ ಪಂದ್ಯದ ಸಮಯದಲ್ಲಿ ಸೋಶಿಯಲ್ ಮೀಡಿಯಾ ದಲ್ಲಿ ಬಾರಿ hype ಇದೆ
ಆದರೂ ಭಾರತದಲ್ಲಿ ಐಪಿಎಲ್ ಎಂದರೆ ಕ್ರಿಕೆಟ್ ಲೋಕದ ದೊಡ್ಡ ಭಾಗವೇ ಹೌದು ಈ ಸಮಯದಲ್ಲಿ ಈ ಎಲ್ಲಾ ಕಾರಣಗಳಿಂದ ಐಪಿಎಲ್ ನೋಡುವವರ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಮ್ಮಿಯಾದರೂ ಮುಂದಿನ ಸೀಸನ್ಗಳಲ್ಲಿ Organizer ಇದಕ್ಕಾಗಿ ಯಾವ ಬದಲಾವಣೆ ತರುತ್ತಾರೆ ಕಾದು ನೋಡಬೇಕಿದೆ